Quantcast
Channel: ಡೆಂಗ್ಯೂ | Kannada Dunia | Kannada News | Karnataka News | India News
Browsing all 48 articles
Browse latest View live

Image may be NSFW.
Clik here to view.

ರಾಜ್ಯದಲ್ಲಿ ಮತ್ತೆ ಕಾಣಿಸಿಕೊಂಡ ಡೆಂಗ್ಯೂ

ಮೈಸೂರು: ಕೆಲವು ದಿನಗಳ ಹಿಂದಷ್ಟೇ ಕಾಣಿಸಿಕೊಂಡು ಮರೆಯಾಗಿದ್ದ, ಮಾರಕ ಡೆಂಗ್ಯೂ ಮತ್ತೆ ಬಂದಿದೆ. ದಕ್ಷಿಣ ಕನ್ನಡ, ಹಾಗೂ ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದ್ದು, ಹೆಚ್ಚಿನ ಸಂಖ್ಯೆಯ ಜನ ಜ್ವರದಿಂದ...

View Article



Image may be NSFW.
Clik here to view.

ಡೆಂಗ್ಯೂ ಜ್ವರದ ರೋಗ ಲಕ್ಷಣ

ಇತ್ತೀಚೆಗೆ ರಾಜ್ಯದಾದ್ಯಂತ ಡೆಂಗ್ಯೂ ಹಾಗೂ ಚಿಕೂನ್ ಗುನ್ಯಾ ಪ್ರಕರಣಗಳು ಹೆಚ್ಚುತ್ತಿದ್ದು, ಇದುವರೆಗೂ 2 ಸಾವಿರಕ್ಕೂ ಅಧಿಕ ಮಂದಿ ಇದಕ್ಕೆ ತುತ್ತಾಗಿದ್ದಾರೆನ್ನಲಾಗಿದೆ. ಸಾಂಕ್ರಾಮಿಕ ರೋಗ ಡೆಂಗ್ಯೂ ಹೆಮರಾಜಿಕ್ ಸಾಫ್ಟ್ ಸಿಂಡ್ರೋಮ್ ಸೇರಿದಂತೆ 4...

View Article

Image may be NSFW.
Clik here to view.

ಸೊಳ್ಳೆಯ ಸಂತಾನ ಹರಣ ಚಿಕಿತ್ಸೆ..!

ಬೀಜಿಂಗ್: ಮಾರಕ ಝಿಕಾ, ಹಳದಿ ಜ್ವರ, ಡೆಂಗ್ಯೂವನ್ನು ತಡೆಗಟ್ಟಲು, ಪ್ರತಿ ವಾರ ಚೀನಾದ ವಿಜ್ಞಾನಿಗಳು ಒಂದು ವಿಧದ ಬ್ಯಾಕ್ಟೀರಿಯಾ ಸೇರಿಸಿದ 3 ಮಿಲಿಯನ್ ಸೊಳ್ಳೆಗಳನ್ನು ಒಂದು ದ್ವೀಪದಲ್ಲಿ ಬಿಡುತ್ತಿದ್ದಾರೆ. ಸೊಳ್ಳೆಗಳು ಉಂಟು ಮಾಡುವ ಅನೇಕ...

View Article

Image may be NSFW.
Clik here to view.

ರಾಷ್ಟ್ರಪತಿ ಭವನದಲ್ಲಿ ಸೊಳ್ಳೆ ಕಾಟ

ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಸೊಳ್ಳೆಗಳ ಕಾಟ ಮಿತಿಮೀರಿದೆ. 320 ಎಕರೆ ವಿಸ್ತಾರವಾದ ಎಸ್ಟೇಟ್ ನಲ್ಲಿರುವ ನೀರಿನ ಕೊಳಗಳಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ. ಸೊಳ್ಳೆಗಳ ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ದೆಹಲಿಯ ಮುನ್ಸಿಪಲ್ ಕೌನ್ಸಿಲ್...

View Article

Image may be NSFW.
Clik here to view.

ಡೆಂಗ್ಯೂ ಭಯ ನಿವಾರಣೆಗೆ ಇಲ್ಲಿದೆ ಉಪಾಯ

ಜೀವ ತೆಗೆಯುವ ರೋಗಗಳಲ್ಲಿ ಡೆಂಗ್ಯೂ ಕೂಡ ಒಂದು. ದಿನ ಕಳೆದಂತೆ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗ್ತಾ ಇದೆ. ಈ ವರ್ಷ ದೆಹಲಿಯೊಂದರಲ್ಲಿಯೇ 487 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿದೆ. ಶುದ್ಧ ನೀರಿನಲ್ಲಿ ಡೆಂಗ್ಯೂ ಹರಡುವ ಸೊಳ್ಳೆಗಳು...

View Article


Image may be NSFW.
Clik here to view.

ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿದ ಮಹಿಳೆ

ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಂಬುಲೆನ್ಸ್ ನಲ್ಲಿ ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದ ವೇಳೆ ಅಂಬುಲೆನ್ಸ್ ನಲ್ಲಿದ್ದ ಅಕ್ಸಿಜನ್ ಸಿಲಿಂಡರ್ ಖಾಲಿಯಾದ ಕಾರಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಆಂಧ್ರ...

View Article

Image may be NSFW.
Clik here to view.

ಐಸಿಯು ನಲ್ಲಿದ್ದ ಡೆಂಗ್ಯೂ ರೋಗಿ ಮೇಲೆ ಅತ್ಯಾಚಾರ

ಆಸ್ಪತ್ರೆಯಲ್ಲಿ ದಾಖಲಾಗಿದ್ದ ಡೆಂಗ್ಯೂ ರೋಗಿ ಮೇಲೆ ಕಾಮುಕ ವೈದ್ಯನೊಬ್ಬ ಅತ್ಯಾಚಾರವೆಸಗಿದ್ದಾನೆ. ನಾಲ್ಕು ದಿನಗಳ ಹಿಂದೆ ನೈಟ್ ಶಿಫ್ಟ್ ನಲ್ಲಿದ್ದ ವೈದ್ಯ, ರೋಗಿ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ರೋಗಿ ನೀಡಿದ ಹೇಳಿಕೆ ಮೇರೆಗೆ ವೈದ್ಯ...

View Article

Image may be NSFW.
Clik here to view.

ಚಿಕನ್ ಗುನ್ಯಾಕ್ಕೆ ದೆಹಲಿಯಲ್ಲಿ ಓರ್ವ ಬಲಿ

ಸೊಳ್ಳೆಯಿಂದ ಹರಡುವ ಚಿಕನ್ ಗುನ್ಯಾ, ಡೆಂಗ್ಯೂ, ಮಲೇರಿಯಾ ಈಗ ದೆಹಲಿಯಲ್ಲಿ ಹಬ್ಬುತ್ತಿದೆ. ಚಿಕನ್ ಗುನ್ಯಾದಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರು ಸೋಮವಾರ ದೆಹಲಿಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಚಿಕನ್ ಗುನ್ಯಾ ದೆಹಲಿಯಲ್ಲಿ ತನ್ನ ಮೊದಲ ಬಲಿ...

View Article


Image may be NSFW.
Clik here to view.

ರಾಜಸ್ತಾನದ ಆರೋಗ್ಯ ಸಚಿವರ ಆರೋಗ್ಯವೇ ಸರಿ ಇಲ್ಲ

ದೇಶದ ರಾಜಧಾನಿ ದೆಹಲಿಯೊಂದೆ ಅಲ್ಲ ರಾಜಸ್ತಾನದಲ್ಲಿಯೂ ಈ ಋತುವಿನಲ್ಲಿ ಕಾಣಿಸಿಕೊಳ್ಳುವ ರೋಗಗಳ ಅಬ್ಬರ ಜೋರಾಗಿದೆ. ಡೆಂಗ್ಯೂ, ಮಲೇರಿಯಾ, ಚಿಕನ್ ಗುನ್ಯಾದಿಂದ ಜನರು ನರಳುತ್ತಿದ್ದಾರೆ. ಪರಿಸ್ಥಿತಿ ಹೇಗಿದೆ ಎಂದ್ರೆ ರಾಜ್ಯದ ಕೃಷಿ ಹಾಗೂ ಆರೋಗ್ಯ...

View Article


Image may be NSFW.
Clik here to view.

ವಿದೇಶ ಪ್ರವಾಸದಲ್ಲಿರುವ ದೆಹಲಿ ಡಿಸಿಎಂ ಗೆ ಬುಲಾವ್

ಫಿನ್ಲೆಂಡ್ ಪ್ರವಾಸದಲ್ಲಿರುವ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾಗೆ ತುರ್ತಾಗಿ ವಾಪಾಸ್ ಬರುವಂತೆ ಲೆಫ್ಟಿನೆಂಟ್ ಗವರ್ನರ್ ನಜೀಬ್ ಜಂಗ್ ಸೂಚಿಸಿದ್ದಾರೆ. ದೆಹಲಿಯಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ಈ ಕರೆ...

View Article

Image may be NSFW.
Clik here to view.

ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಡೆಂಗ್ಯೂಗೆ ಬಲಿ

ಮಹಾಮಾರಿ ಡೆಂಗ್ಯೂ ಜ್ವರದಿಂದ ವಾರಣಾಸಿ ಮೂಲದ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌಹಾಣ್ ಮೃತಪಟ್ಟಿದ್ದಾರೆ. 29 ವರ್ಷದ ಪೂನಂ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಐದು ಬಾರಿ ಈಕೆ ಉತ್ತರಪ್ರದೇಶ ಮಹಿಳಾ...

View Article

Image may be NSFW.
Clik here to view.

ನರ್ಸ್ ಗಳ ಮೇಲೆ ದಾಳಿ ಮಾಡಿ ಪರಾರಿಯಾದ ರೋಗಿ

ಖಾಸಗಿ ಆಸ್ಪತ್ರೆಯ ತುರ್ತು ಚಿಕಿತ್ಸಾ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡೆಂಗ್ಯೂ ಪೀಡಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಹಿಂಸಾಚಾರಕ್ಕಿಳಿದಿದ್ದು, ಮೂವರು ನರ್ಸ್ ಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಆಸ್ಪತ್ರೆಯಿಂದ ಪರಾರಿಯಾಗಿರುವ...

View Article

Image may be NSFW.
Clik here to view.

ಪ್ರಯಾಣಿಕನ ಪಾಲಿಗೆ ಆಪತ್ಬಾಂಧವನಾದ ಕ್ಯಾಬ್ ಚಾಲಕ

ಇಂದಿನ ಯಾಂತ್ರಿಕ ಬದುಕಿನಲ್ಲಿ ಮತ್ತೊಬ್ಬರ ಕಷ್ಟ- ಸುಖವನ್ನು ವಿಚಾರಿಸಿಕೊಳ್ಳುವ ವ್ಯವಧಾನವೇ ಯಾರಿಗೂ ಇಲ್ಲವಾಗಿದೆ. ಮಾನವೀಯತೆಯೇ ಮರೆಯಾಗುತ್ತಿರುವ ಇಂತಹ ಸಂದರ್ಭದಲ್ಲಿ ನಡೆಯುವ ಕೆಲ ಮನ ಮಿಡಿಯುವ ಪ್ರಕರಣಗಳು ಮನಸ್ಸಿಗೆ ಒಂದಷ್ಟು ಸಮಾಧಾನ...

View Article


Image may be NSFW.
Clik here to view.

ಅವಳಿಗಳಿಗೆ ಜನ್ಮ ನೀಡಿ ಸಾವನ್ನಪ್ಪಿದ ಡೆಂಗ್ಯೂ ಪೀಡಿತ ಮಹಿಳೆ

ಮಹಾಮಾರಿ ಡೆಂಗ್ಯೂ ದೇಶದಲ್ಲಿ ಈಗಾಗಲೇ ಹಲವರನ್ನು ಬಲಿ ಪಡೆದಿದೆ. ಈ ಮಧ್ಯೆ ಡೆಂಗ್ಯೂ ಪೀಡಿತ ಗರ್ಭಿಣಿ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಳಿಕ ಸಾವನ್ನಪ್ಪಿರುವ ಘಟನೆ ಹೈದರಾಬಾದ್ ನ ಖೈರಾತಾಬಾದ್ ನಲ್ಲಿ ನಡೆದಿದೆ. ಸಾಯಿನಗರ್ ಕಾಲೋನಿ...

View Article

Image may be NSFW.
Clik here to view.

ಡೆಂಗ್ಯೂ ರೋಗ ಬರದಂತೆ ನಿಮ್ಮವರನ್ನು ರಕ್ಷಿಸಿ

ಮತ್ತೆ ಡೆಂಗ್ಯೂ ಆರ್ಭಟ ಶುರುವಾಗಿದೆ. ರಾಜ್ಯ ಸೇರಿದಂತೆ ದೇಶದ ಅನೇಕ ಭಾಗದಲ್ಲಿ ಡೆಂಗ್ಯೂ ಕಾಣಿಸಿಕೊಳ್ತಿದೆ. ಡೆಂಗ್ಯೂ ಸೊಳ್ಳೆಯಿಂದ ಹರಡುವ ರೋಗ. ಈ ಸೊಳ್ಳೆ ಯಾವ ಸಮಯದಲ್ಲಿಯಾದ್ರೂ ನಿಮಗೆ ಕಚ್ಚಬಹುದು. ಈ ಸಮಯದಲ್ಲಿ ಡೆಂಗ್ಯೂ ರೋಗದ ಲಕ್ಷಣ ಹಾಗೂ...

View Article


Image may be NSFW.
Clik here to view.

ದೆಹಲಿಯಲ್ಲಿ 131 ಮಲೇರಿಯಾ, 69 ಡೆಂಗ್ಯೂ ಪ್ರಕರಣ ಪತ್ತೆ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಲೇರಿಯಾ ಹಾಗೂ ಡೆಂಗ್ಯೂ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಮಲೇರಿಯಾ ಕಾಯಿಲೆಯಿಂದ ಬಳಲುತ್ತಿರುವವರ ಸಂಖ್ಯೆ 131 ಕ್ಕೆ ಮುಟ್ಟಿದ್ದು, ಡೆಂಗ್ಯೂ ಪೀಡಿತರ ಸಂಖ್ಯೆ 69 ಆಗಿದೆ. ಆಗಸ್ಟ್ 11 ರಿಂದ 20...

View Article

Image may be NSFW.
Clik here to view.

ಉತ್ತರ ಪ್ರದೇಶದಲ್ಲಿ ಡೆಂಗ್ಯೂಗೆ ವೈದ್ಯರೇ ಬಲಿ

ಉತ್ತರ ಪ್ರದೇಶದ ಬಡೋಹಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವೈದ್ಯರೊಬ್ಬರು ಡೆಂಗ್ಯೂಗೆ ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಅವರನ್ನು ವಾರಾಣಸಿಯ ಬಿಎಚ್‌ಯುಗೆ ದಾಖಲಿಸಲಾಗಿತ್ತು. ಆದರೂ ಬದುಕುಳಿಯಲಿಲ್ಲ. ಅದೇ...

View Article


Image may be NSFW.
Clik here to view.

ಡೆಂಗ್ಯೂ ಬಂದಾಗ ನಿಮ್ಮ ಡಯಟ್ ನಲ್ಲಿರಲಿ ಈ ಆಹಾರ

ಮಳೆಗಾಲ ಶುರುವಾಗ್ತಿದ್ದಂತೆ ಅನೇಕ ಖಾಯಿಲೆಗಳು ನಮ್ಮನ್ನು ಕಾಡಲು ಶುರು ಮಾಡುತ್ತವೆ. ಅದ್ರಲ್ಲೂ ಡೆಂಗ್ಯೂ ಹಾವಳಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಣ್ಣ ಜ್ವರ ಶುರುವಾದ ತಕ್ಷಣ ರಕ್ತ ಪರೀಕ್ಷೆಗೆ ವೈದ್ಯರು ಹೇಳ್ತಿದ್ದಾರೆ. ಡೆಂಗ್ಯೂ...

View Article

Image may be NSFW.
Clik here to view.

BIG NEWS: ಈ ಖಾಯಿಲೆ ಕಾಡಿದ್ದವರಿಗೆ ಬರಲ್ಲ ‘ಕೊರೊನಾ’

ಚೀನಾದಿಂದ ಹರಡಿದ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಆವರಿಸಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕಿನಿಂದ ಗುಣಮುಖರಾಗ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಕೊರೊನಾಕ್ಕೆ ವಿಶ್ವದಾದ್ಯಂತ...

View Article

Image may be NSFW.
Clik here to view.

ಗಮನಿಸಿ: ಕೊರೊನಾದಂತೆ ಮಲೇರಿಯಾ, ಡೆಂಗ್ಯೂಗೂ ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ

ಸದ್ಯ ಕೊರೊನಾ ಮಹಾಮಾರಿ ವಿರುದ್ಧ ಹೋರಾಡುತ್ತಿರೋ ಭಾರತ ಇದೀಗ ಬೇರೆ ಸಾಂಕ್ರಾಮಿಕ ಕಾಯಿಲೆ ಉಲ್ಬಣವಾಗದಂತೆ ತಡೆಯಲು ಹೊಸ ಕ್ರಮ ಕೈಗೊಂಡಿದೆ. ಇದರನ್ವಯ ಕೇಂದ್ರ ಆರೋಗ್ಯ ಸಚಿವಾಲಯ ಡೆಂಗ್ಯೂ, ಮಲೇರಿಯಾ, ಚಿಕೂನ್​ ಗೂನ್ಯಾ ಸೇರಿದಂತೆ ವಿವಿಧ ಹಳೆಯ...

View Article
Browsing all 48 articles
Browse latest View live




Latest Images